ಸಿದ್ದುನ ರಾಷ್ಟ್ರ ರಾಜಕಾರಣಕ್ಕೆ ಕಳಿಸುತ್ತಿರುವ ಹಿಂದಿದೆ ಎಚ್ ಡಿ ದೇವೇಗೌಡ ಮಾಸ್ಟರ್ ಪ್ಲಾನ್ | Oneindia Kannada

2018-08-06 249

JDS president Deve Gowda's master plan sending Siddaramaiah out of the state politics. He used DK Shivakumar and Parameshwar to build pressure on high command to make Siddaramaiah to contest to MP elections.


ಕುಮಾರಸ್ವಾಮಿ ಖುರ್ಚಿಗೆ ಯಾರಿಂದ ಕಂಟಕ ಹೆಚ್ಚು ಎಂದು ಈ ಸಂದರ್ಭದಲ್ಲಿ ಕೇಳಿದರೆ ಉತ್ತರ ಕಷ್ಟವೇನಲ್ಲ, ಅದುವೇ ಸಿದ್ದರಾಮಯ್ಯ! ಸರ್ಕಾರಕ್ಕೆ ಸತತ ಪತ್ರಗಳನ್ನು ಬರೆಯುತ್ತಾ, ಕಾಂಗ್ರೆಸ್ ಸಚಿವರಿಗೆ ಹತ್ತಿರದಲ್ಲಿರುತ್ತಾ, ಜೆಡಿಎಸ್‌ಗೆ ಮೂಗುದಾರ ಹಾಕುತ್ತಿರುವ ನಾಯಕ ಸಿದ್ದರಾಮಯ್ಯ. ಇಂತಿಪ್ಪ ಸಿದ್ದರಾಮಯ್ಯ ಕುಮಾರಸ್ವಾಮಿ ಖುರ್ಚಿಗೆ ಸಂಚಕಾರ ತರಹುದೆಂಬ ಅಳುಕು ದೇವೇಗೌಡರಲ್ಲೂ ಇದೆ. ಇದಕ್ಕೆಂದೇ ಅವರೊಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

Videos similaires